The Art of Application ಬಳಸುವ ವಿಧಾನ

The Ritual
of Saara

ಸಾರಾ
ಆಚರಣೆ

Chapter I

The Preparation

ಸಿದ್ಧತೆ

Cleanse your face with lukewarm water. Keep the skin slightly damp; this moisture acts as a bridge for the oil to penetrate deeper into your pores.

ನಿಮ್ಮ ಮುಖವನ್ನು ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. ಚರ್ಮವು ಸ್ವಲ್ಪ ತೇವವಾಗಿರಲಿ; ಇದು ಎಣ್ಣೆಯು ಚರ್ಮದ ಆಳಕ್ಕೆ ಇಳಿಯಲು ಸಹಾಯ ಮಾಡುತ್ತದೆ.

The Preparation
Chapter II

The Sacred Drops

ಪವಿತ್ರ ಹನಿಗಳು

Take exactly 3–4 drops of Saara Kumkumaadi Oil on your palm. Rub your palms together to warm the oil, activating the potent Ayurvedic herbs.

ನಿಮ್ಮ ಹಸ್ತದ ಮೇಲೆ 3-4 ಹನಿಗಳ ಸಾರಾ ಕುಂಕುಮಾದಿ ಎಣ್ಣೆಯನ್ನು ತೆಗೆದುಕೊಳ್ಳಿ. ಎಣ್ಣೆಯನ್ನು ಬಿಸಿ ಮಾಡಲು ಹಸ್ತಗಳನ್ನು ಉಜ್ಜಿಕೊಳ್ಳಿ, ಇದು ಆಯುರ್ವೇದ ಗಿಡಮೂಲಿಕೆಗಳನ್ನು ಸಕ್ರಿಯಗೊಳಿಸುತ್ತದೆ.

The Sacred Drops
Chapter III

The Technique

ಮಸಾಜ್ ವಿಧಾನ

Apply with gentle, circular upward strokes. Focus on pressure points under the cheekbones and forehead to stimulate blood circulation and natural glow.

ಮುಖದ ಮೇಲೆ ವೃತ್ತಾಕಾರದಲ್ಲಿ ಮೇಲ್ಮುಖವಾಗಿ ಮಸಾಜ್ ಮಾಡಿ. ರಕ್ತ ಪರಿಚಲನೆ ಮತ್ತು ನೈಸರ್ಗಿಕ ಹೊಳಪನ್ನು ಹೆಚ್ಚಿಸಲು ಕೆನ್ನೆ ಮತ್ತು ಹಣೆ ಮೇಲೆ ಗಮನಹರಿಸಿ.

The Technique

The Protection Warning

ಎಚ್ಚರಿಕೆ

For the best results, perform this ritual before sleep. Do not step outdoors immediately after application, as the active herbal oils can attract dust and pollutants, clogging your freshly treated pores.

ಉತ್ತಮ ಫಲಿತಾಂಶಕ್ಕಾಗಿ, ಮಲಗುವ ಮುನ್ನ ಈ ಆಚರಣೆಯನ್ನು ಮಾಡಿ. ಎಣ್ಣೆಯನ್ನು ಹಚ್ಚಿದ ತಕ್ಷಣ ಹೊರಗೆ ಹೋಗಬೇಡಿ, ಏಕೆಂದರೆ ಇದು ಧೂಳು ಮತ್ತು ಕಣಗಳನ್ನು ಆಕರ್ಷಿಸುತ್ತದೆ, ಇದರಿಂದ ರಂಧ್ರಗಳು ಮುಚ್ಚಿಹೋಗಬಹುದು.

PAINAIK